ಹೇಳುವ ಮಾತುಗಳು ಸಾವಿರ ಇದ್ದರೂ
ನಿನ್ನ ಒಂದು ನೋಟ
ಲಕ್ಷ ಮಾತುಗಳನ್ನು ಹೇಳಿತು,
ನನ್ನ ಮೌನ ಕೋಟಿ
ಭಾವನೆಗಳನ್ನು ತಿಳಿಸಿತು..
ಏನನ್ನಲಿ ಇದನ ಪ್ರೀತಿ, ಪ್ರೇಮ ?
******
ಎಷ್ಟು ನಿಜ ನಿನ್ನ ನೆನಪು ,
ಅದೆಷ್ಟು ನಿಜ ನೀ ಕೊಟ್ಟ ನೋವು ನಿಜ
ಅನ್ನುವ ವಾದದಲ್ಲಿ ಸುಳ್ಳಿನ ಸಂಬಂಧವು
ಮತ್ತೆ ಜೀವ ತಳೆಯಿತು
ನಿಜ ನಿಜ ನೀನೆಷ್ಟು ಸುಳ್ಳು..
ಸಾವಿರ ಭಾವಗಳ ರಿಂಗಣವೇ ಪ್ರೀತಿ.
ReplyDelete****
ಆ ಸುಳ್ಳುಗಳನೇ ನಿಜವನಾಗಿಸುವ ಪರಿವರ್ತನಾ ಸ್ಪರ್ಷವೇ ಒಲುಮೇ