- ಪೆಂಗ್ ಶುಇಲಿನ್ ಅರ್ಧ ದೇಹವನ್ನು ಪಡೆದಿರುವ ವ್ಯಕ್ತಿ.
- ಪ್ರಕೃತಿಯ ವಿಚಿತ್ರಗಳಲ್ಲಿ ಈತನ ದೇಹವು ಒಂದು ಅಂತ ನಾವು ಹೆಮ್ಮೆಯಿಂದ ಹೇಳಬಹುದು.
- ,ಆದರೆ ಅವ್ಯಾವುದು ಆತನಿಗೆ ಬೇಕಾಗಿಲ್ಲ ,
- ಈ ಮುವ್ವತ್ತೇಳರ ಹರೆಯದ ಪೆಂಗ್ ತನ್ನ ಈ ಅರ್ಧ ದೇಹದ ಬಗ್ಗೆ ಎಂದಿಗೂ ಬೇಸರ ಇಲ್ಲ
- .ಬದುಕನ್ನು ಗಾಢವಾಗಿ ಪ್ರೀತಿಸುವ ಪೆಂಗ್ ಜೀವನ್ಮುಖತೆಗೊಂದು ಉದಾಹರಣೆ.
- ಇತ್ತೀಚೆಗೆ ನನಗೆ ಬಂದ ಮೇಲ್ ನಲ್ಲಿ ಈ ಮಾಹಿತಿಯಿತ್ತು .
- ಈತನ ಬಗ್ಗೆ ತಜ್ಞರು ಇಡೀ ಪ್ರಪಂಚದಲ್ಲಿ ಈ ರೀತಿಯ ದೇಹ ಸಿರಿಯನ್ನು ಹೊಂದಿರುವ ಏಕೈಕ ವ್ಯಕ್ತಿ ಪೆಂಗ್.
ದೇಹ ಹೀಗೆ ಇದ್ದರು ಆತ ನಿಸ್ಸಹಾಯಕತೆಯಿಂದ ಸುಮ್ಮನೆ ಕುಳಿತಿಲ್ಲ,
- ಈತನದೊಂದು ಸೂಪರ್ ಮಾರ್ಕೆಟ್ ಇದೆ.
- ಅದನ್ನು ಅರ್ಧ ಮನುಷ್ಯನ ಅರೆ ಬೆಲೆ ಅಂಗಡಿ(Half Man-Half Price) ...
- . ಬದುಕನ್ನು ಪ್ರಿತಿಸಿದರೆ ಎಲ್ಲ ರೀತಿಯಲ್ಲೂ ಸಂಪೂರ್ಣತೆಯನ್ನು ಕಾಣಬಹುದು .
|