Tuesday, 26 February 2013
ನೀನಾ ನಾನಾ
ಇದು ನೀನಾ ನಾನಾ
ನನಗೆ ನೀನು ನಿನಗೆ ನಾನು
ಹಾಗಂದ್ರೆ ಏನ್ ಗೆಳತಿ !
ಸಾಕು ಪದಗಳ ಗೋಜಲು
ಯಾರಿಗೆ ಯಾರು ಆದರೆನು..
ಪ್ರೇಮದಲಿ ,ಮೋಹದಲಿ ಅದರಲ್ಲಿ ಇದರಲ್ಲಿ
ನೀನು ನಾನು ಒಂದೇ ಅಲ್ವೆನು..
ನಾವು ಒಂದಾಗುವುದು ..
ಬೆರೆಯುವುದನ್ನು ಏನು ಬೇಕಾದರೂ
ಕರೆಯಲಿ ಈ ಜಗತ್ತು
ಒಂದಾದ ಗಳಿಗೆಯಂತೂ ಸತ್ಯ..
ಅದರ ಮುಂದೆ ಈ ನಾನು-ನೀನು ಎಂಬ ಹುಂಬ ವಾದವೇಕೆ !
ಹೇಳು ...
*********
ಏನಿದೆ ಮನದಲೆನಿದೆ ಎಂದು ಹುಡುಕುವ ಭರದಲ್ಲಿ
ಮನವ ನಾ ಬಿಚ್ಚಿಟ್ಟೆ ಹುಡುಗ....
ಹುಡುಕುವ ಆಟದಲಿ ನೀ ಗೆದ್ದೇ ನಾ ಸೋತೆ..
ಆ ಸೋಲು ನಿನ್ನ ಗೆಲುವಿಗಿಂತ ಹೆಚ್ಚು ಬಲ್ಲೆಯಾ ನೀನು
Subscribe to:
Post Comments (Atom)
ಮನಸಲ್ಲಿ ಇರುವ ಭಾವನೆಗಳನ್ನು ಚನ್ನಾಗಿ ಬರದಿರಿ. ಅತ್ಯಧಿಕ ಪ್ರೇಕ್ಷಕರನ್ನು ಮುಟ್ಟಲು ಸಲವಾಗ್ ನಿಮ್ಮ ಕವಿತೆಗಳನ್ನು KannadaViswha.com ನಲ್ಲಿ ಪೋಸ್ಟ್ ಮಾಡಿ.
ReplyDeleteನನಗೆ ನೀನೋ... ನಿನಗಾಗಿ ನಾನೂ ಇನ್ನೂ ಬೇಕಿದೆಯೇ ಗೆಳತಿ ಐ ಮೂಲಭೂತ (!) ವಾದ?
ReplyDeleteಕೆಲ ಸೋಲುಗಳಲಿರುವ ಮಜಾ ಗೆಲುವಿನಲಿಲ್ಲ ಗೆಳತಿ...