Saturday, 19 April 2014

(ನವಿರು )


ಒಮ್ಮೆ ನಾ ನಿನ್ನಿಂದ ದೂರ ಆದಾಗ 
ಆಕಾಶದಲ್ಲಿ ನಳನಳಿಸುತ್ತಿರುವ 
ನಕ್ಷತ್ರಗಳಲ್ಲಿ ಒಂದಾಗುತ್ತೇನೆ..
ಇಂದು ನಿನಗಿಲ್ಲ ನನ್ನತ್ತ ಕಾಳಜಿ 
ಆದರೆ ಒಂದಲ್ಲ ಒಂದು ದಿನ 
ನೀ ನಿನ್ನ ಉಸಿರಾಟಕ್ಕಿಂತ
ಹೆಚ್ಚು ಬಾರಿ ..
ನನ್ನ ನೆನಪಿಸಿ ಕೊಳ್ತಿಯಾ ! 
(ನವಿರು )


>>>>>.
ನಿನ್ನ ಮುದ್ದು ನಗು 
ಜಗತ್ತಿಗೆ ಉಪಯೋಗವೋ 
ಇಲ್ಲವೋ ಅರಿಯೆ 
ಆದರೆ ನನ್ನ ಪ್ರೀತಿಯ ಲೋಕಕ್ಕೆ 
ಅದೇ ಬೆಳಕು ...! 
(ನವಿರು )

1 comment:

  1. ನವಿರು - series ತುಂಬಾ ಚೆನ್ನಾಗಿ ಬರುತ್ತಿದೆ.
    ಪುಟ್ಟ ಪುಟ್ಟ ಕವನಗಳ ಮೂಲಕ ತಾವು ಕಟ್ಟಿಕೊಡುವ ಆ ಒಲುಮೆಯ ಭಾವ ನಮ್ಮೆಲ್ಲರಿಗೂ ಮೆಚ್ಚು.

    ReplyDelete

Followers